
ಪ್ರಜಾವಾಣಿ ವಿಶೇಷ
ವಾಷಿಂಗ್ಟನ್, ಜೂನ್ 15(ಎಎಫ್‌ಪಿ)– ಇಂದಿನ ಭಾರೀ ಬೆಳವಣಿಗೆಯಲ್ಲಿ ಕಾಶ್ಮೀರದಲ್ಲಿ ಭಾರತದ ನೆಲವಾದ ಕಾರ್ಗಿಲ್‌ನಿಮದ ಸೇನಾಪಡೆಗಳನ್ನು ತತ್‌ಕ್ಷಣವೇ ವಾಪಾಸು ಕರೆಸಿಕೊಳ್ಳುವಂತೆ ಅಮೆರಿಕದ ಅಧ್ಯಕ್ಷ ಬಿಲ್‌ಕ್ಲಿಂಟನ್ ಅವರು ಪಾಕಿಸ್ತಾನದ ಪ್ರಧಾನ ಮಂತ್ರಿ ನವಾಜ್ ಷರೀಫ್ ಅವರಿಗೆ ಸೂಚಿಸಿದ್ದಾರೆ.
ಷರೀಫ್ ಅವರ ಜತೆ ಇಂದು ನಡೆಸಿದ 20 ನಿಮಿಷಗಳ ಟೆಲಿಫೋನ್ ಮಾತುಕತೆಯಲ್ಲಿ ಕ್ಲಿಂಟನ್ ಈ ಒತ್ತಾಯ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.