ಪಾಕ್- ಚೀಣಾ ಗಡಿ ಒಪ್ಪಂದ
ರಾವಲ್ಪಿಂಡಿ, ಡಿ. 26 - ಚೀಣ (ಸಿಂಕಿಯಾಂಗ್) ಮತ್ತು ಪಾಕ್ ಆಕ್ರಮಿತ ಕಾಶ್ಮೀರಗಳ ನಡುವೆ ಉಭಯ ಸಾಮಾನ್ಯ ಗಡಿ ನಿರ್ಧಾರದ ಬಗ್ಗೆ ಪಾಕಿಸ್ತಾನ, ಚೀಣಾಗಳು ಈ ರಾತ್ರಿ `ತತ್ವಶಃ ಸಂಪೂರ್ಣ ಒಮ್ಮತವನ್ನು' ಪ್ರಕಟಿಸಿದುವು.
ರಾವಲ್ಪಿಂಡಿ, ಪೀಕಿಂಗ್ಗಳಲ್ಲಿ ಏಕಕಾಲದಲ್ಲಿ ಮಾಡಲಾದ ಈ ಪ್ರಕಟಣೆಯು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು `ಪಾಕಿಸ್ತಾನವು ರಕ್ಷಣೆಯ ಹೊಣೆ ಹೊತ್ತಿರುವ ಪಕ್ಕದ ಪ್ರದೇಶ' ಎಂದು ಪ್ರಸ್ತಾಪಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.