ADVERTISEMENT

50 ವರ್ಷಗಳ ಹಿಂದೆ | ಭಾನುವಾರ, 5–7–1970

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 21:03 IST
Last Updated 4 ಜುಲೈ 2020, 21:03 IST

ಮಹಾರಾಷ್ಟ್ರ ರೆವೆನ್ಯೂ ಸಚಿವ ದೇಸಾಯಿ ಅವರ ರಾಜೀನಾಮೆ
ಮುಂಬೈ, ಜು.4–
ಮಹಾರಾಷ್ಟ್ರದ ರೆವೆನ್ಯೂ ಸಚಿವರೂ ನಾಯಕ್‌ ಸಂಪುಟದ ಅತ್ಯಂತ ಹಿರಿಯ ಸದಸ್ಯರಲ್ಲೊಬ್ಬರೂ ಆದ ಡಿ.ಎಸ್‌.ದೇಸಾಯಿರವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.