75 ವರ್ಷಗಳ ಹಿಂದೆ ಈ ದಿನ
ಬೆಂಗಳೂರು, ಜೂನ್ 29– ಸೆಂಟ್ರಲ್ ಕಾಲೇಜಿನಲ್ಲಿ ಸೀಟುಗಳು ದೊರಕದೆ ನಿರಾಶೆಗೊಂಡಿರುವ ಸುಮಾರು 100 ವಿದ್ಯಾರ್ಥಿಗಳು ತಮಗೂ ಮತ್ತು ಅದೇ ರೀತಿ ನಿರಾಶೆಗೊಂಡಿರುವ 500 ವಿದ್ಯಾರ್ಥಿಗಳಿಗೂ ಸೀಟುಗಳನ್ನು ದೊರಕಿಸಿಕೊಳ್ಳುವ ಸಂದರ್ಭದಲ್ಲಿ ಶಿಕ್ಷಣ ಸಚಿವ ಟಿ.ಸಿದ್ದಲಿಂಗಯ್ಯ
ಅವರನ್ನು ಕಾಣಲು ಇಂದು ಮಧ್ಯಾಹ್ನ ಅಠಾರಾ ಕಚೇರಿಗೆ ಬಂದರು.
ಅನಾರೋಗ್ಯ ನಿಮಿತ್ತ ಶಿಕ್ಷಣ ಸಚಿವರು ಕಚೇರಿಗೆ ಬಂದಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.