ADVERTISEMENT

75 ವರ್ಷಗಳ ಹಿಂದೆ: ಮುಂಬೈ ಬಿಟ್ಟು ಲಂಡನ್ನಿಗೆ ಹೊರಟ ವಿಮಾನ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 0:14 IST
Last Updated 5 ನವೆಂಬರ್ 2025, 0:14 IST
<div class="paragraphs"><p>75 ವರ್ಷಗಳ ಹಿಂದೆ ಈ ದಿನ</p></div>

75 ವರ್ಷಗಳ ಹಿಂದೆ ಈ ದಿನ

   

ಮುಂಬೈ ಬಿಟ್ಟು ಲಂಡನ್ನಿಗೆ ಹೊರಟ ವಿಮಾನ ನಾಪತ್ತೆ

ಗ್ರೆನೋಬಲ್‌, ನ. 4– ನಾಲ್ಕು ಎಂಜಿನ್‌ಗಳ ಇಂಡಿಯನ್‌ ಕಾನ್‌ಸ್ಟಲೇಷನ್ ವಿಮಾನವೊಂದು ದಕ್ಷಿಣ ಫ್ರಾನ್ಸಿನ ಪರ್ವತಗಳಲ್ಲಿ ಅಪಘಾತಕ್ಕೊಳಗಾಗಿದೆಯೆಂದು ಊಹಿಸಲಾಗಿದೆ.

ADVERTISEMENT

ಈ ವಿಮಾನದಲ್ಲಿ ನಲ್ವತ್ತು ಭಾರತೀಯ ನಾವಿಕರೂ, ಎಂಟು ಮಂದಿ ಚಾಲಕ ದಳದವರೂ ಇದ್ದರೆಂದು ಹೇಳಲಾಗಿದೆ.

ಮುಂಬಯಿಯಿಂದ ಲಂಡನ್ನಿಗೆ ಹೋಗುತ್ತಿದ್ದ ಈ ವಿಮಾನವು ಜಿನೀವಾದಲ್ಲಿ ಬರಬೇಕಾಗಿದ್ದ ಕಾಲಕ್ಕೆ ಮೂರು ಗಂಟೆ ತಡವಾದರೂ ಬಂದಿರಲಿಲ್ಲ. ಏರ್‌ ಇಂಡಿಯಾ ಅಂತರರಾಷ್ಟ್ರೀಯ ವಿಮಾನವು ಮಾರ್ಸೇಲ್ಸ್‌ಗೆ ಈಶಾನ್ಯದಲ್ಲಿ ಮೂವತ್ತು ಮೈಲಿ ದೂರದಲ್ಲಿತ್ತೆಂದು ಕಡೆಯ ವರದಿ ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.