ಲಂಡನ್, ಅ. 2– ಭಾರತದ ಹೈಕಮಿಷನರ್ ಆದ ವಿ.ಕೆ. ಕೃಷ್ಣಮೆನನ್ ಅವರು, ಇಂದು ಮಹಾತ್ಮ ಗಾಂಧೀಜಿ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ, ‘ಭಾರತ ಭವನ’ದ ಕಿಕ್ಕಿರಿದ ಗ್ರಂಥ ಭಂಡಾರ ಮಂದಿರದಲ್ಲಿ ಮಾತನಾಡುತ್ತಿದ್ದಾಗ, ವೇದಿಕೆ ಮೇಲೆಯೇ ಪ್ರಜ್ಞೆತಪ್ಪಿ ಬಿದ್ದರು.
ಮಹಿಳೆಯರು ಭಾರತದ ರಾಷ್ಟ್ರ ಗೀತೆಯನ್ನು ಹಾಡಲಾರಂಭಿಸಿದಾಗ, ಮೆನನ್ ಅವರನ್ನು ಅಧಿಕಾರಿಗಳು ಕೋಣೆಯಿಂದ ಹೊರಕ್ಕೆ ಕರೆದು
ಕೊಂಡು ಹೋದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.