ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಭಾನುವಾರ 23.1.1972

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 15:50 IST
Last Updated 22 ಜನವರಿ 2022, 15:50 IST
   

ಮಾರ್ಚ್23ರಂದು ಪಾಕ್ ಪ್ರಾಂತೀಯ ಶಾಸನ ಸಭೆಗಳ ಸಮಾವೇಶ

ನವದೆಹಲಿ, ಜ 22– ಪಾಕಿಸ್ತಾನದ ಪ್ರಾಂತೀಯ ಶಾಸನ ಸಭೆಗಳುಮಾರ್ಚ್23ರಂದು ಸಮಾವೇಶಗೊಳ್ಳುವು ದೆಂದು ಅಧ್ಯಕ್ಷ ಭುಟ್ಟೋ ಪ್ರಕಟಿಸಿದ್ದಾರೆ.

ತಮ್ಮದೇ ಆದ ಪ್ರಜಾಪ್ರಭುತ್ವ ವಿಧಾನವನ್ನು ತರಲು ಅವರು ಉದ್ದೇಶಿಸಿ ದ್ದಾರೆ. ‘ಭವಿಷ್ಯ ಯಾವುದೇ ಸರ್ವಾಧಿಕಾರಿ ನಾಶಗೊಳಿಸಲಾರದಂತಹ ಪ್ರಜಾಪ್ರಭುತ್ವ’ ಎಂದು ಅವರು ತಮ್ಮ ಯೋಜನೆಯನ್ನು ಕರೆದಿದ್ದಾರೆ. ಶಾಸನ ಸಭೆಗಳು ಸಮಾವೇಶಗೊಂಡ ನಂತರ ಪ್ರಾಂತ್ಯಗಳಲ್ಲಿ ಸಚಿವ ಸಂಪುಟಗಳನ್ನು ರಚಿಸಲು ಬಹುಮತ ಪಡೆದ ಪಕ್ಷಗಳಿಗೆ ಕರೆ ಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.