75 ವರ್ಷಗಳ ಹಿಂದೆ
ವಾಷಿಂಗ್‌ಟನ್, ಜುಲೈ 4– ಉತ್ತರ ಕೊರಿಯದ ಕಮ್ಯುನಿಸ್ಟ್ ದಳಗಳು ಸ್ವಸ್ಥಾನಕ್ಕೆ ಮರಳಲು ನಿರಾಕರಿಸಿದರೆ ‘ಆಟಂ ಬಾಂಬ್’ ಪ್ರಯೋಗ ಮಾಡುತ್ತೇವೆ ಎಂದು ಉತ್ತರ ಕೊರಿಯಕ್ಕೆ ಎಚ್ಚರಿಕೆ ಕೊಡಬೇಕೆಂಬುದಾಗಿ ‘ವಾಷಿಂಗ್‌ಟನ್ ಪೋಸ್ಟ್’ ಪತ್ರಿಕೆ ಬರೆದಿದೆ.
ಸಂಪಾದಕೀಯ ಬರೆಯುತ್ತಾ ಈ ಪತ್ರಿಕೆ ಈ ಪೊಲೀಸ್ ಕಾರ್ಯಾಚರಣೆಯಲ್ಲಿ ಅಮೆರಿಕದ ಪ್ರಚಾರ ಯುದ್ಧವೂ ಮಿಲಿಟರಿ ದೃಷ್ಟಿಯಿಂದ ಅಷ್ಟೇ ಸತ್ಯಪೂರ್ಣ’ ಎಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.