ಜನರು ನೀಡಿದ ತೆರಿಗೆ ಹಣ
ಆಗಬಾರದು ದುರ್ಬಳಕೆ
ಈಗ ಬಂದಿದೆ ಮತದಾರನ ಆಯ್ಕೆ
ಅರ್ಹರಿಗೆ ನೀಡಬೇಕು ಅಧಿಕಾರ
ತೂಕಡಿಸಿದರೆ ಮತದಾರ
ಕಣ್ಣಿಗೆ ಬೀಳುತ್ತೆ ಖಾರ!
ದೇವಕಿಸುತ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.