ADVERTISEMENT

ಅಸಹ್ಯ...!

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 19:59 IST
Last Updated 5 ಸೆಪ್ಟೆಂಬರ್ 2013, 19:59 IST

ದೇಶದ ಸ್ವಾತಂತ್ರ್ಯಕ್ಕೆ ಶ್ರಮಿಸಿ
ಮಹಿಳಾ ಸ್ವಾತಂತ್ರ್ಯಕ್ಕೆ ಆಶಿಸಿ
ಗುಂಡಿಗೆ ಬಲಿಯಾಗಿ ಹೇ ರಾಮ್
ಎಂದು ಕೊನೆಯುಸಿರೆಳೆದರು ಆ ಬಾಪು!

ಕಂಡ ಕಂಡ ಜಮೀನು ಒತ್ತರಿಸಿ
ಲೈಂಗಿಕ ದೌರ್ಜನ್ಯದ ಆರೋಪ ಹೊತ್ತು
ಜೈಲು ಸೇರಿದರು ಈ ಅಸಾರಾಮ್ ಬಾಪು!
ಈ ಅಸಹ್ಯರಾಮ್ ಹೆಸರಿನಿಂದ
ಕಿತ್ತು ಹಾಕಿ `ಬಾಪು'
ಆ ಮಹಾತ್ಮರ ಹೆಸರು ಉಳಿಸಬೇಕು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.