ADVERTISEMENT

ಈ ಕ್ರಿಕೆಟ್ ಬೇಕೇ?

​ಪ್ರಜಾವಾಣಿ ವಾರ್ತೆ
Published 22 ಜುಲೈ 2012, 19:30 IST
Last Updated 22 ಜುಲೈ 2012, 19:30 IST

ಭಾರತಕ್ಕೆ ನಾಚಿಕೆಯಾಕಾಗವಲ್ಲದು! ಸರ್ಪದೊಡನೆ ಸರಸಾಟವೆ? ಅಪರಾಧ ಮಾಡಿಯೂ ಒಪ್ಪಿಕೊಳ್ಳದ, `ಆತ್ಮ~ ವಿಮರ್ಶೆ ಮಾಡಿಕೊಳ್ಳದ ದೇಶದೊಡನೆ ಮತ್ತೆ ಕ್ರಿಕೆಟ್ ಆಟಇದು ಯಾವ ಸಂತೋಷಕ್ಕೆ?

ಅಲ್ಲಿನ ಅಪರಾಧಿಗಳನ್ನಿಡಿದು ದಂಡಿಸುವ ತಾಕತ್ತು ನಮ್ಮ ದೇಶಕ್ಕಿಲ್ಲ! ಅವರೊಡನೆ ಕ್ರಿಕೆಟ್ ಆಡದಿರುವುದೇ ಅವರಿಗೆ ಕೊಡುತ್ತಿರುವ ಶಿಕ್ಷೆ. ಇದನ್ನೆಲ್ಲವೂ ಬದಿಗಿಟ್ಟು ಮತ್ತೆ ಆ ದೇಶದೊಡನೆ ಕ್ರಿಕೆಟ್ ಆಡಲು ಹಂಬಲಿಸುತ್ತಾರೆಂದರೆ `ದೇಶಪ್ರೇಮವಿಲ್ಲದ~ ದುಡ್ಡು ಮಾಡುವ ಕಿರಾತಕರೆಂದರೆ ತಪ್ಪಾಗಲಿಕ್ಕಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.