ADVERTISEMENT

ಉತ್ತರಾಖಂಡ: ಪಶುಗಳ ಪಾಡೇನು?

ಕೆ.ರಘುರಾಂ, ಮೈಸೂರು
Published 4 ಜುಲೈ 2013, 19:59 IST
Last Updated 4 ಜುಲೈ 2013, 19:59 IST

ಉತ್ತರಾಖಂಡದ ಮಹಾಪೂರದಲ್ಲಿ ಪ್ರಾಣಿಗಳ ಸ್ಥಿತಿ ಏನಾಗಿದೆ? ಸಮಸ್ತ ಸಂಕುಲವೇ ಕೊಚ್ಚಿಕೊಂಡು ಹೋಯಿತೇ?   ಪ್ರಾಣಿಗಳ ಸ್ಥಿತಿಗತಿ ಬಗ್ಗೆ ವರದಿಯನ್ನು, ಪ್ರಾಣಿಪ್ರಿಯೆ ಮೇನಕಾ ಗಾಂಧಿಯವರು ನೀಡುವರೇ ?
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.