
ಪ್ರಜಾವಾಣಿ ವಾರ್ತೆಹಾಲೂ ತುಟ್ಟಿ
ವಿದ್ಯುತ್ ತುಟ್ಟಿ
ಎಲ್ಲಾ ವಸ್ತುಗಳ ಬೆಲೆ
ಏರುತಿದೆ ಬೇಕಾಬಿಟ್ಟಿ
ಹೀಗಾಯಿತೆಂದು
ಸುಮ್ಮನಿರಲು ಸಾಧ್ಯವೇ
ಜನರು ಕೈಕಟ್ಟಿ?
ಹೀಗೇ ಮಾಡುತ್ತಿದ್ದರೆ
ಸರ್ಕಾರ, ಮುಂದಿನ
ಚುನಾವಣೆಯಲ್ಲಿ
ಉತ್ತರ ನೀಡುತ್ತಾರೆ
ಅದರ ತಲೆಗೆ ಕುಟ್ಟಿ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.