ADVERTISEMENT

ಒಣಪ್ರತಿಷ್ಠೆ ಬಿಡಿ

ವಿಜಯಕಾಂತ ಪಾಟೀಲ
Published 12 ಆಗಸ್ಟ್ 2015, 19:40 IST
Last Updated 12 ಆಗಸ್ಟ್ 2015, 19:40 IST

ಸಂಸತ್‌ ಕಲಾಪದ ಗುಣಮಟ್ಟ ದಿನೇ ದಿನೇ ಕುಸಿಯುತ್ತಿರುವುದು ನೋವಿನ ಸಂಗತಿ. ಸದನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ತೋರುತ್ತಿರುವ ಒಣಪ್ರತಿಷ್ಠೆ, ತಮ್ಮನ್ನು ಆರಿಸಿ ಕಳಿಸಿದ ಮತದಾರನಿಗೆ ಮಾಡುತ್ತಿರುವ ಅವಮಾನದಂತೆ ಭಾಸವಾಗುತ್ತದೆ. ತಮ್ಮನ್ನು ಪ್ರತಿನಿಧಿಸುತ್ತಿರುವ ನಾಯಕರು ಹಾಗೂ ಪಕ್ಷಗಳ ವರಸೆಯನ್ನು ಮತದಾರ ಸೂಕ್ಷ್ಮವಾಗಿ ಗಮನಿಸ ಬೇಕು. ತಕ್ಕ ಪಾಠ ಕಲಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.