ADVERTISEMENT

ಕಳಪೆ ಗುಣಮಟ್ಟದ ಬಸ್ಸುಗಳು

ಸುಮನಾ ಉಪಾಧ್ಯಾಯ
Published 25 ಜುಲೈ 2013, 19:59 IST
Last Updated 25 ಜುಲೈ 2013, 19:59 IST

ಹಾಸನದ ಬೇಲೂರು ಹತ್ತಿರ ಬಸ್ಸಿನ ಅಪಘಾತ, ಕರ್ನಾಟಕ ಸಾರಿಗೆ ನಿಗಮಕ್ಕೆ ಎಚ್ಚರಿಕೆಯ ಗಂಟೆ. ನಮ್ಮ ರಾಜ್ಯದ ಹಳ್ಳಿ, ಪಟ್ಟಣಗಳ ಕಡೆ ಓಡಾಡುವ ಸರ್ಕಾರಿ ಬಸ್ಸುಗಳ ಸ್ಥಿತಿ ನಿಜಕ್ಕೂ ಚಿಂತಾಜನಕವಾಗಿದೆ. ಬಸ್ಸುಗಳ ಸಂಚಾರ ಯೋಗ್ಯತೆಯನ್ನು ಆಗಿಂದಾಗ್ಗೆ ಪರಿಶೀಲಿಸಿ, ನಿರ್ವಹಣೆ ಕಡೆ ಗಮನಹರಿಸಿದರೆ ಕೆಲವಾದರೂ ಅಪಘಾತಗಳನ್ನು ತಪ್ಪಿಸಬಹುದು. 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.