ಸದಾ ನಗುವ ಹಾಲಿ
ಸದಾ ಸಿಡುಕುವ ಮಾಜಿ
ಆದರೆ ಇಬ್ಬರದೂ
ಒಂದೇ ಗುರಿ
ಬಜೆಟ್ ಮಂಡಿಸುವ
ಕಿರಿ ಕಿರಿ
ಉಳಿದಂತೆ ವ್ಯೆತ್ಯಯವೇನೂ
ಇಲ್ಲ ಬಿಡಿ, ಅವರು
ಇದ್ದರೂ ಅಷ್ಟೆ
ಇಲ್ಲವಾದರೂ ಅಷ್ಟೆ.
ನಷ್ಟವೇನೂ ಇಲ್ಲ
ಬಿಟ್ಟು ಬಿಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.