
‘ಕರ್ಮಣ್ಯೇವಾಧಿಕಾರಸ್ತೆ ಮಾಫಲೇಷು ಕದಾಚನ’. ಗೀತೆಯಲ್ಲಿನ ಈ ಶ್ಲೋಕ ಈಗಿನ ಚುನಾವಣಾ ನಂತರದ ಪರಿಸ್ಥಿತಿಗೆ ಅನುರೂಪವಾಗಿದೆ.
ಇಲ್ಲಿ ಕೃಷ್ಣನ ಪಾತ್ರವನ್ನು ರಾಜಕೀಯ ಪಕ್ಷಗಳು ವಹಿಸಿದ್ದರೆ, ಅರ್ಜುನನ ಪಾತ್ರವನ್ನು ಮತದಾರರು ವಹಿಸಿದ್ದಾರೆ ಅಷ್ಟೇ. ನಮ್ಮ ಮತದಾನವೆಂಬ ‘ಕರ್ಮ’ವನ್ನು ಮಾಡಿದ್ದೇವೆ ‘ಫಲ’ವನ್ನು ರಾಜಕೀಯ ಪಕ್ಷಗಳೆಂಬ ಕೃಷ್ಣನಿಗೆ ಬಿಟ್ಟಿದ್ದೇವೆ. ಕೃಷ್ಣ ದಯಪಾಲಿಸುವ ‘ಫಲ’ ಸ್ವೀಕರಿಸುವುದು ಮತದಾರರಿಗೆ ಇರುವ ಏಕೈಕ ’ವಿಕಲ್ಪ’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.