ಕೇಳಿ! ಶಾಸಕರೆ!
ಕನ್ನಡದಲ್ಲಿ ಪ್ರಮಾಣ
ವಚನ ಸ್ವೀಕರಿಸಲು
ಕೆಲ ಶಾಸಕರು
ಹಾಕಿದರು ಹಿಂದೇಟು
ಅಲ್ಲಾ ಸ್ವಾಮಿ
ಇವರಿಗೆಲ್ಲಾ ಬೇಕು
ಕನ್ನಡಿಗರ ಓಟು
ಬದಲಾಗಿ ಇವರೆಲ್ಲಾ
ನೀಡಿದ್ದು ಕನ್ನಡಿಗರ
ಭಾವನೆಗಳಿಗೆ ಏಟು
ಇನ್ನಾದರೂ ಇವರು
ಸರಿಪಡಿಸಿಕೊಳ್ಳಲಿ
ತಮ್ಮ ತಮ್ಮ ರೂಟು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.