ADVERTISEMENT

ಕ್ರಿಕೆಟ್ ದೇವರಿಗೆ ನಿವೃತ್ತಿ...

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 19:30 IST
Last Updated 15 ಅಕ್ಟೋಬರ್ 2012, 19:30 IST

ಸಚಿನ್ ನಿವೃತ್ತಿಯಾಗಬೇಕು ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ. ಅವರ ಆಟಕ್ಕೆ ಮನಸೋತಿರುವ ಅಭಿಮಾನಿಗಳು ಅವರನ್ನು “ದೇವರು” ಎಂದು ಪೂಜಿಸುತ್ತಿದ್ದಾರೆ. ಆದರೆ ಇತ್ತೀಚಿಗಿನ ಅವರ ಕಳಪೆ  ಆಟವನ್ನು ನೋಡಿ ಅಭಿಮಾನಿಗಳಿಗೆ ನೋವಾಗಿದೆ.

ದೇವರಿಗೂ ವಯಸ್ಸಾಗಿದೆ ಅನ್ನಿಸುತ್ತಿದೆ. ದೇವರು ಎನ್ನಿಸಿಕೊಂಡವರು ಎಲ್ಲರಿಗೂ ಆಶೀರ್ವಾದ ಮಾಡುತ್ತಾ ಆಟವಾಡಿಸಬೇಕೇ ಹೊರತು ಆಡಬಾರದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.