ADVERTISEMENT

ಗರೀಬಿ ಹಠಾವೋ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2011, 19:30 IST
Last Updated 22 ಮಾರ್ಚ್ 2011, 19:30 IST

ಮಠಗಳಿಗೆ ವಹಿಸಲಾಗುವುದಂತೆ
ಸರ್ಕಾರಿ ಆಸ್ಪತ್ರೆಗಳ ಉಸ್ತುವಾರಿ
ಹಾಗಾದರೆ ಖಚಿತ ಚಿಕಿತ್ಸೆಗಳ
ದುಬಾರಿ ಶುಲ್ಕಗಳ ಜಾರಿ
ಹೀಗಾದರೆ ನಿಲ್ಲಲಿದೆ ಬಡವರಿಗೆ
ಆರೋಗ್ಯ ಸೌಲಭ್ಯದ ದಾರಿ
ಇದೇ ಸ್ವಾಮಿ, ನಮ್ಮ ಸರ್ಕಾರದ
‘ಗರೀಬಿ ಹಠಾವೋ’ ಮಾದರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.