ADVERTISEMENT

ಗರ್ಭನಿರೋಧಕ ಮಾತ್ರೆ: ಬೇಕಿದೆ ಸ್ಪಷ್ಟೀಕರಣ

ಡಾ.ಸಿ.ಆರ್.ಚಂದ್ರಶೇಖರ್
Published 17 ನವೆಂಬರ್ 2011, 19:30 IST
Last Updated 17 ನವೆಂಬರ್ 2011, 19:30 IST

ಕೇವಲ ಒಂದೇ ಮಾತ್ರೆ ಆರು ತಿಂಗಳ ಕಾಲ ಗರ್ಭಧಾರಣೆ ಇಲ್ಲ ಎಂದು ಬಿ - ಗ್ಯಾಪ್ ಎನ್ನುವ ಮಾತ್ರೆ ಬಗ್ಗೆ ಜಾಹೀರಾತು ಬಂದಿದೆ. ಇದು ವಿಶ್ವಾಸಾರ್ಹವೇ, ಅಡ್ಡಪರಿಣಾಮಗಳಿಲ್ಲವೇ, ಉಪಯೋಗಿಸಲು ನಿಬಂಧನೆಗಳಿಲ್ಲವೇ ಎಂಬುದನ್ನು ಸರ್ಕಾರದ ಆರೋಗ್ಯ ಮತ್ತು ಕುಟುಂಬ ಇಲಾಖೆಯು ಸ್ಪಷ್ಟನೆ ನೀಡಬೇಕೆಂದು ಪ್ರಾರ್ಥಿಸುತ್ತೇನೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.