
ಶೆಟ್ಟರ್ ಸರ್ಕಾರಕ್ಕೆ `ಗರ್ಭಪಾತ~ ಸಾಧ್ಯತೆ-
ಸಿದ್ಧರಾಮಯ್ಯ (ಪ್ರ.ವಾ., ಜು. 13).
ಗರ್ಭವಿದ್ದರೆ ತಾನೆ ಗರ್ಭಪಾತದ ಪ್ರಶ್ನೆ, ಸ್ವಾಮಿ?
ಎಲ್ಲಿದೆ? ಅದು `ಹುಸಿಗರ್ಭ~ ಮಾತ್ರ!
 
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.