ಶನಿ, ರಾಹು, ಕೇತು
ಗ್ರಹಚಾರಗಳೆಲ್ಲ ಒಟ್ಟಾಗಿ
ನೆತ್ತಿಯ ಮೇಲೆ ಕೂತು
ನಗುತ್ತಿವೆ ಸಮಸ್ಯೆಗಳ
ರೂಪದಲ್ಲಿ. ಅವನ್ನೆಲ್ಲ ಹೇಗೋ
ಸಂತೈಸಬಹುದು, ಶರಣಾಗಿ
ಶಮನಗೊಳಿಸಬಹುದು
ಗ್ರಹಚಾರ ಬಿಡಿಸಲು ಕಾದು
ಕೂತಿದ್ದಾರಲ್ಲ `ಈ ಮಂದಿ~
ಇವರ ಬದಲು ಇರಬಾರದಿತ್ತೇ
`ಅವರೇ~ ನಮ್ಮ ಜತೆಯಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.