ಯಲಹಂಕ ಉಪನಗರದ 16ನೇ `ಬಿ~ ಅಡ್ಡರಸ್ತೆಯು ಇತ್ತೀಚೆಗಂತೂ ಟ್ರಾಫಿಕ್ ಜಾಮ್‌ನಿಂದ ಕಿರಿಕಿರಿ ಉಂಟುಮಾಡುತ್ತಿದೆ. ಪಾದಚಾರಿ ರಸ್ತೆಗಳು ಪೂರ್ಣ (ಸಂಚಾರಿ) ಅಂಗಡಿಗಳಿಂದ ಭರ್ತಿಯಾಗಿದ್ದು ಹೆಂಗಸರು, ಮಕ್ಕಳು, ದೈಹಿಕ ಅಸಮರ್ಥರು ನಡೆದಾಡಲೂ ಕಷ್ಟವಾಗುತ್ತಿದೆ. ಸಂಬಂಧಪಟ್ಟವರು ದಯಮಾಡಿ ತುರ್ತುಕ್ರಮ ಕೈಗೊಳ್ಳಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.