‘ಕುಲಪತಿ ನೇಮಕಕ್ಕೆ
ಮೀನ, ಮೇಷ’ (ಪ್ರ.ವಾ., ಏ. 17)
ಹಾಗಾದರೆ ತಡ(ಡೆ) ಏಕೆ?
ಮೀನ(ವ)ನ್ನೊ ಮೇಷವನ್ನೊ
ನೇಮಿಸಿದರಾಯಿತು!
(ಮೇಷ=ಟಗರು).
ಎರಡೂ ತಿನ್ನಲು ಬರುತ್ತವೆ!
ಮನುಷ್ಯರೆ
(ಅದರಲ್ಲೂ ವಿದ್ವಾಂಸರೆ)
ಆಗಬೇಕೆಂದಿಲ್ಲ!
–ಸಿ.ಪಿ.ಕೆ., ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.