ಅಭ್ಯರ್ಥಿ ತಿರಸ್ಕಾರದ ಹಕ್ಕು ಪರಿಣಾಮಕಾರಿ ಆಗಬೇಕಾದರೆ ನಿರ್ದಿಷ್ಟ ಪ್ರಮಾಣದ ಮತದಾರರು ಒಬ್ಬ ಅಭ್ಯರ್ಥಿಯನ್ನು ತಿರಸ್ಕರಿಸಿದರೆ ಆ ಅಭ್ಯರ್ಥಿ ಮುಂದೆ ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳುವ ನಿಯಮ ಬರಬೇಕು. ಮರು ಚುನಾವಣೆ ಮಾಡಿ ಹೊಸ ಅಭ್ಯರ್ಥಿಯ ಆಯ್ಕೆ ಮಾಡಬೇಕು. ಹೀಗಾದಾಗ ಮಾತ್ರ ತಿರಸ್ಕಾರದ ಹಕ್ಕು ಪರಿಣಾಮಕಾರಿ ಯಾಗಬಲ್ಲದು.
– ಧನಂಜಯ ಆರ್, ತುಮಕೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.