ADVERTISEMENT

ತಿರುಗಮುರುಗ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST

12ನೇ ಶತಮಾನದಲ್ಲಿ ಶರಣ ಧರ್ಮ ಹೇಳಿದ ಸರ್ವಕಾಲಿಕ ಸತ್ಯ

ಶರಣರನ್ನು ಮರಣದಲ್ಲಿ ನೋಡಿ

ಶರಣರಿಗೆ ಮರಣವೇ ಮಹಾನವಮಿ.

ADVERTISEMENT

21ನೇ ಶತಮಾನದಲ್ಲಿ ಶರಣರು ಧರ್ಮವನ್ನು ಮರಣಿಸಿ ಮಹಾನವಮಿ ಮಾಡಿದರು.

ಹೇಗಿದೆ ಕಾಲಧರ್ಮ?

ಜಯದೇವಪ್ಪ, ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.