ADVERTISEMENT

ನಿರೀಕ್ಷೆಯಲ್ಲಿ...

ಮೆಹಬೂಬ ಶೇಖಬಡೆ, ಮೂಡಲಗಿ
Published 9 ಆಗಸ್ಟ್ 2012, 19:30 IST
Last Updated 9 ಆಗಸ್ಟ್ 2012, 19:30 IST

ಅಣ್ಣಾ ಹಜಾರೆ ಮಾಡಿದರು
ಭ್ರಷ್ಟಾಚಾರ ವಿರುದ್ಧ ಹೋರಾಟ
ಇನ್ನು ಮುಂದೆ
ಕೇಳಲಿದ್ದಾರಂತೆ ವೋಟು

ದೇಶದ ಬಗ್ಗೆ ಅವರಿಗೆ
ಎಲ್ಲಿಲ್ಲದ ಕಳಕಳಿ
ರಾಜಕೀಯವೆಂಬ ಜಾರು
ಬಂಡೆಯಲ್ಲಿ ಜಾರದಿರಲಿ
ಅವರ ಪಡೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.