ADVERTISEMENT

ನೆರವಿಗೆ ದಾನಿಗಳಿಗೆ ಮನವಿ

ಎ.ಜಿ.ವೆಂಕಟೇಶ್, ಬೆಂಗಳೂರು
Published 22 ಅಕ್ಟೋಬರ್ 2013, 19:30 IST
Last Updated 22 ಅಕ್ಟೋಬರ್ 2013, 19:30 IST

10 ವರ್ಷದ ಹಿಂದೆ ನನಗೆ ಆಟೋ ಡಿಕ್ಕಿ ಹೊಡೆದ ಕಾರಣ ತಲೆಗೆ ತೀವ್ರ ಏಟು ಬಿದ್ದಿದ್ದು ಅಂದಿನಿಂದ ನರಗಳಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ನನ್ನ ಚಿಕಿತ್ಸೆಗೆ ‘ಇಂಟ್ರಾ ಎಥಿಕಲ್ ಬ್ಯಾಕ್ ಲೋ ಪೆನ್ ಪಂಪ್’ ಎಂಬ ಸಾಧನ ಬೇಕಾಗಿದ್ದು ಇದರ  ಬೆಲೆ 5.5 ಲಕ್ಷ ರೂ ಎಂದು ವೈದ್ಯರು ತಿಳಿಸಿದ್ದಾರೆ. ದಾನಿಗಳು  ಚೆಕ್ ಅಥವಾ ಡಿಡಿ ಕಳುಹಿಸಿ ನೆರವಾಗಬೇಕು ಎಂದು ಕೋರುವೆ. 

ಬ್ಯಾಂಕ್ ಖಾತೆ ಸಂಖ್ಯೆ 0473101028144.  ಐಎಫ್ಎಸ್ ಸಿ ಸಂಖ್ಯೆ ಸಿಎನ್ಆರ್ ಬಿ  0000473, ಕೆನರಾ ಬ್ಯಾಂಕ್, ಡಿವಿಜಿ ರಸ್ತೆ ಶಾಖೆ, ಬಸವನಗುಡಿ, ಬೆಂ-04, ದೂ: 9880636701.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.