ADVERTISEMENT

ಫಲಕ ಕಾಣುವುದಿಲ್ಲ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 19:30 IST
Last Updated 16 ಏಪ್ರಿಲ್ 2012, 19:30 IST

ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸಂಚಾರ ಮಾಡುವ ಅಸಂಖ್ಯಾತ ಬಸ್ಸುಗಳ ಮಾರ್ಗ ಫಲಕ ಸರಿಯಾಗಿ ಕಾಣಿಸುವುದಿಲ್ಲ. ಆಧುನಿಕ ತಂತ್ರಜ್ಞಾನವನ್ನು ನೆರೆಯ ರಾಜ್ಯಗಳು ಚೆನ್ನಾಗಿ ಬಳಸಿಕೊಂಡು ಮುನ್ನುಗ್ಗುತ್ತಿರುವಾಗ, ನಮ್ಮ ಬಸ್ಸುಗಳ ಮಾರ್ಗಫಲಕ ಗಣಕಯಂತ್ರದ ಭಾಷೆಯ ಮೂಲಕವೋ, ಹಳೆಯ ಮಾರ್ಗ ಫಲಕದಲ್ಲಿಯೋ ಸ್ಪಷ್ಟವಾಗಿ ಕಾಣುವಂತಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.