
ಬನ್ನೇರುಘಟ್ಟದಿಂದ ಬ್ರಿಗೇಡ್ ರಸ್ತೆಗೆ ಬರುವ ಜಿ–4 ಬಸ್‌ಗಳ ಸಂಖ್ಯೆ ತುಂಬಾ ಕಡಿಮೆ ಇದೆ.
ಇದರಿಂದ ಶಾಲೆಗೆ ಹೋಗುವವರಿಗೆ, ಕಚೇರಿಗೆ ಬರುವವರಿಗೆ ತೊಂದರೆಯಾಗುತ್ತಿದೆ. ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಟ್ರಾಫಿಕ್ ಜಾಸ್ತಿ ಇರುವುದರಿಂದ ಕಚೇರಿ, ಮನೆ ತಲುಪಲು ತುಂಬಾ ಸಮಯ ಬೇಕಾಗುತ್ತದೆ.
ಹಾಗಾಗಿ ಬೆಳಿಗ್ಗೆ, ಸಂಜೆ ಬಸ್ ಸಂಖ್ಯೆ ಹೆಚ್ಚಿಸಿ. ಕಾಯುವುದನ್ನು ತಪ್ಪಿಸಬೇಕೆಂದು ಮನವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.