ಕೆಲಸ ಮಾಡದ
ಅಧಿಕಾರಿಗಳಿಗೆ
ಮುಖ್ಯಮಂತ್ರಿಯ ತರಾಟೆ
ಸ್ವಾಮಿ, ತಮ್ಮ ಕೆಲ ಸಚಿವರು
ತಮ್ಮ ಹೊಣೆ ಮರೆತು,
ಏಕ ವ್ಯಕ್ತಿಯ ಹಿಂದೆ
ನಡೆಸಿದ್ದಾರಲ್ಲ ಓಡಾಟದ
ಭರಾಟೆ ಅವರಿಗೂ
ಹೇಳಿ ಒಂದಿಷ್ಟು ಬುದ್ಧಿ
ಇಲ್ಲದಿದ್ದರೆ ಆದೀತು
ಹೇಗೆ ನಾಡಿನ ಅಭಿವೃದ್ಧಿ?!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.