ADVERTISEMENT

ಭಲಾ ಭಾರತ

ಲಾವಣ್ಯಗೌರಿ ವೆಂಕಟೇಶ್
Published 18 ಡಿಸೆಂಬರ್ 2013, 19:30 IST
Last Updated 18 ಡಿಸೆಂಬರ್ 2013, 19:30 IST

ಭಾರತದ ಪ್ರತೀಕಾರ
ಅಮೆರಿಕದ ವಿರುದ್ಧ!

ನಿಯೋಗ ಭೇಟಿಗೆ ನಕಾರ
ತಾಯ್ನಾಡಿನಿಂದ ಪ್ರತಿರೋಧ!

ದೊಡ್ಡಣ್ಣನ ತಪ್ಪಿಗೆ
ಕ್ಷಮೆಯಾಚನೆಗೆ ಒತ್ತಾಯ

ಮಗಳ ರಕ್ಷಣೆಗೆ
ಮಾತೃಭೂಮಿಯ ಸಹಾಯ

ಭಲಾ ಭಾರತ ಭಲಾ
ತೋರಿಸಿದೆ ನೀನಿಂದು ಸಬಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.