ADVERTISEMENT

ಮಣ್ಣು ಗುಡ್ಡೆ ತೆರವುಗೊಳಿಸಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 19:30 IST
Last Updated 17 ಮಾರ್ಚ್ 2014, 19:30 IST

ಹೊಸೂರು ಮುಖ್ಯರಸ್ತೆಯ ಧರ್ಮಾರಾಂ ಕಾಲೇಜು ಅಂಚೆ ಕಚೇರಿಯ ಬಲಭಾಗದ ಐ.ಟಿ.ಐ. ಕಾಲೇಜಿನ ಪ್ರವೇಶ ದ್ವಾರದ ಮುಂದೆ, ಮೇಲ್ಸೇತುವೆಯ ಕೆಳಗೆ ಸುಮಾರು ಒಂದು ಲಾರಿ ಹಿಡಿಯುವಷ್ಟು ಮಣ್ಣು, ಇಟ್ಟಿಗೆ ರಾಶಿಯನ್ನು ರಸ್ತೆ ಬದಿಯಲ್ಲೇ ಹಾಕಿದ್ದು, ಇದರಿಂದ ವಾಹನಗಳ ಸಂಚಾರಕ್ಕೆ ತುಂಬಾ ಅಡ್ಡಿಯಾಗುತ್ತಿದೆ. ಆದ್ದರಿಂದ ತಕ್ಷಣ ಮಣ್ಣುಗುಡ್ಡೆ ತೆರವುಗೊಳಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ.
– ಜೆ. ಆರ್‌. ಆದಿನಾರಾಯಣಮುನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.