ಬದಲಾಗಿದೆ ಸ್ವಾಮಿ
ಕಾಲ ಈಗ
ನೀವು ಕಣ್ಣು ಮುಚ್ಚಿ
ಕುಳಿತಿರಬಹುದು
ಮರೆಯಲ್ಲಿದೆ `ಮೂರನೆ ಕಣ್ಣು~
ಬಟ್ಟೆ ಕಳಚಿ ಕುಣಿಯುವ
ಹೆಣ್ಣ ನೋಡುತ್ತ
ಮೈ ಮರೆತಿರಿ ನೀವು
ತೆರೆಯಿತು ಮೂರನೆ ಕಣ್ಣು
ಕಳೆದುಕೊಂಡಿರಿ ಕುರ್ಚಿ
ಬದಲಾಗಿದೆ ಸ್ವಾಮಿ
ಈಗ ಕಾಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.