
ಪ್ರಜಾವಾಣಿ ವಾರ್ತೆಬರಗಾಲ ಮುಗಿವ ಹೊತ್ತಿಗೆ
ಅಧ್ಯಯನ- ಮಂತ್ರಿ, ಮಾನ್ಯರ
ನಿರಂತರ `ಸುಖ~ ಪ್ರವಾಸ
ಅಧಿಕಾರಿಗಳ ಜತೆ `ಸದಾ~
ಚರ್ಚೆ, ಮಾತು-ಕತೆ
ಆತಂಕ ಬೇಡವೆಂಬ ಅಭಯ
ಎಲ್ಲ ಮೊಸಳೆ ಕಣ್ಣೀರು
ಜನರ ಕಣ್ಣಲ್ಲಿ ನೀರೇ ಇಲ್ಲ
ಇನ್ನು ಒರೆಸುವ ಮಾತೆಲ್ಲಿ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.