
`ಹನ್ನೊಂದು ಜನರಾಡುವ, ಕೋಟ್ಯಂತರ ಮಂದಿ ಮೂರ್ಖರು ನೋಡುವ ಆಟ ಕ್ರಿಕೆಟ್'. ಈ ಮಾತು ಈಗ ಸತ್ಯ ಎನಿಸುತ್ತದೆ. ಖದೀಮರೊಂದಿಗೆ ಕೈಜೋಡಿಸಿ ತಾವೂ ಖದೀಮರಾಗಿ ಹಣ ಕೊಳ್ಳೆ ಹೊಡೆಯುವ ಈ ಖದೀಮರನ್ನ ದೇಶದ್ರೋಹಿಗಳೆಂದು ಗಡೀಪಾರು ಮಾಡುವುದೇ ಸೂಕ್ತ!
ಇವರಿಗೆ ಜೀವಾವಧಿ ಶಿಕ್ಷೆಗಿಂತ ಗಲ್ಲು ಶಿಕ್ಷೆಯೇ ಸೂಕ್ತ. ಹಾಗಾದಲ್ಲಿ ಮಾತ್ರ ದೇಶ ಪ್ರತಿನಿಧಿಸುವ ಆಟಗಾರ ಎಚ್ಚರಿಕೆಯಿಂದ ಆಡುತ್ತಾನೆ. ಇಂತಹ ಆಟಗಾರರ ಸಮಸ್ತ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಾರದೇಕೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.