ADVERTISEMENT

ಯೂನಿಟ್‌ನಂತೆ ರೇಷನ್ ಕೊಡಲಿ

ಕೆ.ಶಿವಣ್ಣರೆಡ್ಡಿ, ಬೆಳಗಟ್ಟ
Published 10 ಜೂನ್ 2013, 19:59 IST
Last Updated 10 ಜೂನ್ 2013, 19:59 IST

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಮಾತು ಕೊಟ್ಟಂತೆ ರೂ 1ಕ್ಕೆ ಒಂದು ಕೆ. ಜಿ. ಅಕ್ಕಿ ಕೊಡುವುದು ಸ್ವಾಗತಾರ್ಹ. ಆದರೆ ಕಾರ್ಡ್‌ಗೆ 30 ಕೆ.ಜಿ. ಅಕ್ಕಿ ಕೊಡುವುದರಿಂದ ಒಬ್ಬರು ಇರುವ ಕುಟುಂಬಕ್ಕೆ 30 ಕೆ.ಜಿ. ಅಕ್ಕಿ  3-4 ತಿಂಗಳು ಬರುತ್ತದೆ.

ಕುಟುಂಬದಲ್ಲಿ 7-8 ಜನ ಇರುವವರಿಗೆ 8 ದಿನ ಬರುವುದಿಲ್ಲ. ಆದುದರಿಂದ ಮೊದಲಿನ ಯೂನಿಟ್ ಲೆಕ್ಕದಂತೆ ಒಬ್ಬರಿಗೆ 4 ಕೆ. ಜಿ. ಕೊಡುವ ಬದಲು 8-10 ಕೆ. ಜಿ. ಕೊಟ್ಟರೂ ಅದು ಉಪಯೋಗ ಆಗುತ್ತದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.