ADVERTISEMENT

ರಣತಂತ್ರ

ಎಚ್.ಕೆ.ಶರತ್
Published 10 ಮಾರ್ಚ್ 2014, 19:30 IST
Last Updated 10 ಮಾರ್ಚ್ 2014, 19:30 IST

ರಣತಂತ್ರ
ಕಾಂಗ್ರೆಸ್, -ಬಿಜೆಪಿ
ಬಿಡುಗಡೆ ಮಾಡಿವೆ
ಅಭ್ಯರ್ಥಿಗಳ ಮೊದಲ ಪಟ್ಟಿ.
ಮೌಲ್ಯಗಳನ್ನು ಆಚೆಗೆ ಅಟ್ಟಿ
ಗೆಲ್ಲುವ ಅಭ್ಯರ್ಥಿಗಳ ಬೆನ್ನು ತಟ್ಟಿ
ರಣತಂತ್ರ ರೂಪಿಸುತ್ತಿವೆ.
ಈ ಹಿಂದೆ ಹೊಡೆದವರು ಲೂಟಿ
ಮತ್ತೆ ಬೀಸಲಿದ್ದಾರೆ
ಹಣಬಲ, ತೋಳ್ಬಲದ ಚಾಟಿ.
ಯಾವುದೇ ಆದರೂ ಪಾರ್ಟಿ
ಹೊಡೆಯಲು ಬಯಸದು ಪಲ್ಟಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.