
ಪ್ರಜಾವಾಣಿ ವಾರ್ತೆರಾಜ್ಯ ಕಾಂಗ್ರೆಸ್ಸಿಗೆ ಈಗ
ರಮ್ಯಚೈತ್ರ ಕಾಲ!
ಪೇಲವ ಮುಖಗಳ
ನೋಡಿ ನೋಡಿ ಬೇಸತ್ತ
ಜನರಿಗೆ ನೀಡಲಿದ್ದಾರೆ
ಮನರಂಜಿಸುವ ನಾಯಕಿ ರಮ್ಯಾ
ರಮಣೀಯ ರಾಜಕೀಯ ಸಂದೇಶ!!
ಕೆಸರು ಎರಚಾಟಗಳಲ್ಲಿ
ಮುಳುಗಿದ ನಾಯಕರನ್ನು ಬದಿಗಿರಿಸಿ
ಸವಿಯಲಿದ್ದಾರೆ ಜನರು ಒಂದಿಷ್ಟು
ಗ್ಲಾಮರ್ ರಾಜಕಾರಣದ ವಿಶೇಷ!!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.