ADVERTISEMENT

ರಸ್ತೆ ದುರಸ್ತಿಯಾಗಲಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST

ಬಳ್ಳಾರಿ ರಸ್ತೆ ಬ್ಯಾಟರಾಯನಪುರ ಬಿ.ಬಿ.ಎಂ.ಪಿ. ವಲಯ ಕಚೇರಿಯ ಮುಂಭಾಗದ ರಸ್ತೆ, ಅಮೃತಹಳ್ಳಿಯವರೆಗೂ ಮುಂದುವರೆದಿದೆ.  ರಸ್ತೆಯ ಮಧ್ಯೆ ಇರುವ ಗುಂಡಿಗಳನ್ನು ತಪ್ಪಿಸಿಕೊಂಡು ಹೋಗುವುದು ಪ್ರಯಾಸಕರವಾಗಿದೆ. 

ಗುಂಡಿಗಳನ್ನು ತಪ್ಪಿಸಿಕೊಳ್ಳಲು ಎಡಕ್ಕೆ ಚಲಿಸುವುದು ಬಿಟ್ಟು ಬಲ ಭಾಗ ಬಳಸಿದರೆ ಅಪಘಾತ ಖಂಡಿತ. ಎದುರಿನಿಂದ ಬರುವ ಚಾಲಕರೊಂದಿಗೆ ಜಗಳವೂ ತಪ್ಪಿದ್ದಲ್ಲ.  ಎಚ್ಚರ ತಪ್ಪಿದರೆ ಅಪಘಾತ. ಈ ಅವ್ಯವಸ್ಥೆಯ ರಸ್ತೆ ಇದೇ ರೀತಿ ಇನ್ನೆಷ್ಟು ದಿನ ಮುಂದುವರಿಯಲಿದೆ?

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.