

ಉಚಿತ ಚಿಕಿತ್ಸೆ ಹೆಸರಲಿ
 ಹಣ ವಸೂಲಿ
 ಮಾಡುವ ಕಾಯಕ
 ಸಾರ್ವಜನಿಕ ಆಸ್ಪತ್ರೆಗಳಲ್ಲಿ
 ಮಾಮೂಲಿ
 
 ಬಡ ರೋಗಿಗಳ ಅಳಲು
 ಇಲ್ಲಿ ಕೇಳುವವರೇ ಇಲ್ಲ
 ಈ ದವಾಖಾನೆಗಳ
 ಸ್ವಚ್ಛತೆ ಕಾಪಾಡಿ
 ಅಗತ್ಯ ಸಿಬ್ಬಂದಿ ನೇಮಿಸಿ
 ಅಕ್ರಮ ತಡೆಯಲಿ ಸರ್ಕಾರ
 –ಐತರಾಸನಹಳ್ಳಿ ಶಶಿಭೂಷಣ್,ಕೋಲಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.