ADVERTISEMENT

ವಿದ್ಯುತ್ ಕಂಬ ಬದಲಿಸಿ

ಪಿ.ಮಂಜೇಶ್ ಕಾಚರಕನಹಳ್ಳಿ
Published 24 ಡಿಸೆಂಬರ್ 2012, 19:59 IST
Last Updated 24 ಡಿಸೆಂಬರ್ 2012, 19:59 IST

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಚಕರನಹಳ್ಳಿ 29ನೇ ವಾರ್ಡ್ ವ್ಯಾಪ್ತಿಗೆ ಒಳಪಡುವ ಹೆಣ್ಣೂರು ಮುಖ್ಯ ರಸ್ತೆಯ ಇಂಟರ್ ನ್ಯಾಷನಲ್ ಏರ್‌ಪೋರ್ಟ್ ಲಿಂಕ್ ರಸ್ತೆಗೆ ಸೇರುವ ಐಬಿಪಿ ಪೆಟ್ರೋಲ್ ಬಂಕ್ ಎದುರು 11ನೇ ವಿದ್ಯುತ್ ಪವರ್ ಕೆವಿಯುಳ್ಳ ಹಾಗೂ ಇದರೊಂದಿಗೆ ಇನ್ನಿತರ ಸಂಪರ್ಕ ಹೊಂದಿರುವ ವಿದ್ಯುತ್ ಕಂಬವು ಮುರಿದುಬೀಳುವ ಸ್ಥಿತಿಯಲ್ಲಿದೆ.

ಕಂಬದ ಪಕ್ಕದಲ್ಲಿ ಜನರು ಸಂಚರಿಸುತ್ತಾರೆ ಹಾಗೂ ವಾಹನಗಳು ಸಂಚರಿಸುತ್ತವೆ.   ಈ ಕಂಬವು ಯಾರನ್ನಾದರೂ ಬಲಿ ತೆಗೆದುಕೊಳ್ಳುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕೂಡಲೇ ಈ ಕಂಬವನ್ನು ಬದಲಿಸುವ ಕೆಲಸವನ್ನು ಮಾಡುವರೇ? 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.