
ಪ್ರಜಾವಾಣಿ ವಾರ್ತೆಪಕ್ಷದ ಪ್ರಮುಖರ
ಮೇಲೆ ಇಲ್ಲಾ ಆಪಾದನೆ
ಇರುವುದಷ್ಟೆ ಆರೋಪ
ಇದು ಪಕ್ಷವೊಂದರ
ಅಧ್ಯಕ್ಷರ ಟೊಳ್ಳು
ಸಮರ್ಥನೆಯ ರೂಪ
ಜತೆಗೆ ಕಠಿಣ ಕ್ರಮ
ಕೈಗೊಂಡ ಸಿಬಿಐ
ಮೇಲೂ ಇವರ ಕೋಪ
ಅಲ್ಲಾ ಸ್ವಾಮಿ, ಸಾಕಷ್ಟು
ಪುರಾವೆಗಳಿಂದ ತುಂಬಿರುವಾಗ
ಭ್ರಷ್ಟ ಕೃತ್ಯಗಳ ಪಾಪಕೂಪ
ವೃಥಾ ಏಕೆ ಮಾಡುವಿರಿ
ಸ್ವಾಮಿ, ವ್ಯರ್ಥ ಪ್ರಲಾಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.