ADVERTISEMENT

ಸಕಾಲ-ಅನುಕೂಲ?

​ಪ್ರಜಾವಾಣಿ ವಾರ್ತೆ
Published 17 ಜೂನ್ 2012, 19:30 IST
Last Updated 17 ಜೂನ್ 2012, 19:30 IST

ಕುಂಟುತ್ತಾ, ತೆವಳುತ್ತಾ
ಸಾಗಿದೆ ನಮ್ಮ
ಸರ್ಕಾರಿ `ಸಕಾಲ~
ಆಗಬೇಕಿದು ಮುಂದೆ
ಸಾರ್ವಜನಿಕರಿಗೆ ಅನುಕೂಲ?

ಕಾಲ ಮಿತಿಯೊಳಗೆ
ಕೆಲಸ ಆಗಲಿ ಎಂಬ ಸದುದ್ದೇಶ
ಇದರಿಂದ ಬೆಳೆಯದು ದೇಶ!
`ಸಕಾಲ~ಕ್ಕೆ ಬರಲಿ ಸರ್ಕಾರಿ
ನೌಕರದಾರ ಕಚೇರಿಗೆ
ಇದರಿಂದ ಒಳಿತು ಸಾರ್ವಜನಿಕರಿಗೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.