ADVERTISEMENT

ಸರ್ವಾಂತರ್ಯಾಮಿ

​ಪ್ರಜಾವಾಣಿ ವಾರ್ತೆ
Published 6 ಮೇ 2012, 19:30 IST
Last Updated 6 ಮೇ 2012, 19:30 IST

ದೇವರು ಅಂತರ್ಯಾಮಿ
ಲಂಚ ಸರ್ವಾಂತರ್ಯಾಮಿ
ದೇವರಿಂದ ಕೆಲಸವಾಗೇ?

ಕೊಡಬೇಕು ಪೂಜಾರಿಗೆ ಲಂಚ
ಸರ್ಕಾರಿ ಕಚೇರಿ ಕೆಲಸ
ಆಗಬೇಕೆಂದರೆ ಕೊಡಬೇಕು

 ಕಂಬ, ಕುರ್ಚಿಗೂ ಲಂಚ
ದೇವರು ಚಾಣಾಕ್ಷನಾದರೆ
ಲಂಚಕೋರ ರಂಗೋಲಿ
 ಕೆಳಗೆ ನುಸುಳುವ ಯಕ್ಷ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.