‘ಸಿರಿಯಾ ರಾಸಾಯನಿಕ
ಅಸ್ತ್ರನಾಶಕ್ಕೆ ಒಪ್ಪಂದ’
(ಪ್ರ. ವಾ. ಸೆ. 15)
ನಾಶ ಸಾಧನದ ನಾಶ
ನಿಜಕ್ಕೂ ಚಂದ!
(ಸಾವಿರ ಸಾವಿರ ಮಂದಿಯನ್ನು ರಾಸಾಯನಿಕ ಅಸ್ತ್ರದಿಂದ ಕೊಂದ
ಸಿರಿಯಾ ಕೊಲ್ಲಬಲ್ಲುದೆ
ವಸುಂಧರೆಯೆಲ್ಲ
ಸಿರಿಯ? ಅದು ಬೇರೆ ಮಾತು)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.