ವಿಶ್ವ ಚಾಂಪಿಯನ್ನರಾದರೂ
ಸಿಕ್ಕಲಿಲ್ಲ ನಿಮಗೆ
ಭರ್ಜರಿ ಪ್ರಚಾರ
ಏಕೆಂದರೆ ನೀವು ಕ್ರಿಕೆಟಿಗರಲ್ಲ
ಕಬಡ್ಡಿ ವನಿತೆಯರು
ವಾಹಿನಿಗಳಿಗೆ ನೀವು
ಬಿಸಿ ಬಿಸಿ ಸುದ್ದಿ ಅನಿಸಲಿಲ್ಲ
`ಪ್ರಶಸ್ತಿ~ ಗೆದ್ದ ನಾಲ್ಕೇ ದಿನಕ್ಕೆ
ಬಂತು ವಿಶ್ವ ಮಹಿಳಾ ದಿನ
ಆಗಲೂ ಬೀಳಲಿಲ್ಲ ನಿಮ್ಮ ಮೇಲೆ
ಮಹಿಳಾ ಮಣಿಗಳ ಗಮನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.