‘ಕೇಜ್ರಿವಾಲರಿಗೆ ಹೆದರುತ್ತಾರೆಯೇ ಮೋದಿ?’ ಶೀರ್ಷಿಕೆಯ ಡಿ. ಉಮಾಪತಿಯವರ ಲೇಖನಕ್ಕೆ (ಪ್ರ.ವಾ., ಜ.1) ನನ್ನದೊಂದು ಜೋಡಣೆ. ಅರವಿಂದ ಕೇಜ್ರಿವಾಲ್ ಹಿಂದೆ ಒಮ್ಮೆ ಪ್ರಧಾನಿಯವರನ್ನು ‘ಸೈಕೋಪಾತ್’ ಎಂದು ಹೀಯಾಳಿಸಿದ್ದುದು ಮೋದಿಯವರನ್ನು ಕೆರಳಿಸಿರಬಹುದು. ಇದು ದ್ವೇಷಕ್ಕೂ ಎಡೆ ಮಾಡಿಕೊಟ್ಟಿರಬಹುದು.
ಕೇಜ್ರಿವಾಲರ ಮಾತು ಯಾವ ದೃಷ್ಟಿಯಿಂದಲೂ ಸಮ್ಮತವಲ್ಲ. ಈಗ ಕೇಜ್ರಿವಾಲ್ ಇದನ್ನು ಅನುಭವಿಸುತ್ತಿದ್ದಾರೆ. ಅಭಿವೃದ್ಧಿ ದೃಷ್ಟಿಯಿಂದ ಇದು ದೆಹಲಿಗೆ ಆದ ಹಿನ್ನಡೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.