ADVERTISEMENT

ಆಧಾರ– ಆಧಾರ್‌!

​ಪ್ರಜಾವಾಣಿ ವಾರ್ತೆ
Published 12 ಮೇ 2021, 19:31 IST
Last Updated 12 ಮೇ 2021, 19:31 IST

ಬದುಕಿಗೆ ಆಧಾರ
ಇಲ್ಲದವರಿಗೆ
‘ಇಂದಿರಾ’ (ಕ್ಯಾಂಟೀನ್‌) ಆಧಾರ
ಆದರೆ, ಅಲ್ಲಿಗೆ
ಹೋದರೆ ಕೇಳ್ತಾರೆ
ಆಧಾರ್‌! (ಆಧಾರ್‌ ಕಾರ್ಡ್‌)

–ಶ್ರೀನಿವಾಸ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT